Projects and Initiatives
Tatvavada Samsadhika (Subject Indexing of Sarvamūla)
2019 – Ongoing
In this project, we tag the subject and the context of every single verse of sarvamūla (complete works of Madhvacharya). The aim is to make it accessible to the people by creating a database through subject indexing.
Samagra Sarvamūla Patha
2021 – Ongoing
This is an outreach program of sarvamūla for the general public through online classes.
Completed Works:
- sadācārasmṛti by Prof. Sagri Raghavendra Upadhyaya
- dvādaśastotra by Prof. Sagri Raghavendra Upadhyaya
Ongoing Work:
bhagavad gītā bhāṣya – tātparya by Dr. S. Ananda Teertha
Manuscript Resource Centre (MRC)
From – February 2023
As part of the National Manuscript Mission (NMM), IGNCA, Ministry of Culture, India, we catalog the manuscripts available in our zone as an MRC center of NMM.
Satpatha – Interview of Scholars
Series 1:
Prof. A. Haridas Bhhat (3 Episodes)
Series 2:
Vidvan P. Keshava Bhayari Acharya (1 Episode)
Vaidyuta Gurukulam – Online Classes
Diploma Courses on Tatvavada
Ongoing from July 2023
Tatvavada Praveshika: 2 years
Tatvavada Praveena: 2 years
Total Participants: 95
ಯೋಜನೆಗಳು ಮತ್ತು ಉಪಕ್ರಮಗಳು
ತತ್ವವಾದಸಂಸಾಧಿಕಾ (ಸರ್ವಮೂಲದ ವಿಷಯ-ಸಂದರ್ಭಾನುಕ್ರಮಣಿಕಾ ಪಟ್ಟಿ)
2019 ರಿಂದ ಪ್ರಾರಂಭಗೊಂಡಿದೆ
ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಅನಾಯಾಸವಾಗಿ ಸರ್ವಮೂಲಗ್ರಂಥಗಳ ಅಧ್ಯಯನ ಎಲ್ಲಾ ಜಿಜ್ಞಾಸುಗಳಿಗೂ ಸಾಧ್ಯವೆನಿಸುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ.
ಸಮಗ್ರ ಸರ್ವಮೂಲ ಪಾಠ
2021 – (ಚಾಲ್ತಿಯಲ್ಲಿದೆ)
ಆನ್ ಲೈನ್ ಪಾಠಗಳ ಮೂಲಕ ಸರ್ವಮೂಲದ ಸೊಬಗನ್ನು ಸಾಮಾನ್ಯ ಜನರಿಗೆ ತಲುಪಿಸುವುದು ಈ ಪಾಠದ ಮೂಲ ಉದ್ದೇಶ.
ಮುಗಿದಿರುವ ಪಾಠಗಳು:
- ಸದಾಚಾರಸ್ಮೃತಿ – ಪ್ರೊ.ಸಗ್ರಿ ರಾಘವೇಂದ್ರ ಉಪಾಧ್ಯಾಯ
- ದ್ವಾದಶಸ್ತೋತ್ರ – ಪ್ರೊ.ಸಗ್ರಿ ರಾಘವೇಂದ್ರ ಉಪಾಧ್ಯಾಯ
ಚಾಲ್ತಿಯಲ್ಲಿರುವ ಪಾಠ:
ಭಗವದ್ಗೀತಾ ಭಾಷ್ಯ – ತಾತ್ಪರ್ಯ – ಡಾ. ಸಗ್ರಿ ಆನಂದತೀರ್ಥ
ಹಸ್ತಪ್ರತಿ ಸಂಸಾಧನ ಕೇಂದ್ರ
2019 ರಿಂದ 2025
ರಾಷ್ಟ್ರಿಯ ಪಾಂಡುಲಿಪಿ ಮಿಷನ್ (NMM), ಐ.ಜಿ.ಎನ್.ಸಿ.ಎ., ಸಂಸ್ಕೃತಿ ಸಚಿವಾಲಯ, ಭಾರತ ಸರಕಾರ, ನವದೆಹಲಿ. ರಾಷ್ಟ್ರೀಯ ಪಾಂಡುಲಿಪಿ ಮಿಷನ್‌ನ ಸಕ್ರಿಯ ಹಸ್ತಪ್ರತಿ ಸಂಸಾಧನಾ ಕೇಂದ್ರವಾಗಿ, ನಮ್ಮ ಕೇಂದ್ರದ ವ್ಯಾಪ್ತಿಯಲ್ಲಿ ಲಭ್ಯವಿರುವ ಹಸ್ತಪ್ರತಿಗಳ ಸೂಚಿ ತಯಾರಿಕೆಯೇ ಮೊದಲಾದ ಕಾರ್ಯಗಳು – ಫೆಬ್ರವರಿ 2023 ರಿಂದ.
ಸತ್ಪಥ – ಸಾಧನೆಯ ಪರಮಪಥವೇರಿದ ತಪಸ್ವಿಗಳೊಂದಿಗೆ ಆತ್ಮೀಯ ಸಂವಾದ
ಪ್ರಥಮ ಸರಣಿ:
ಪ್ರೊ. ಎ ಹರಿದಾಸ ಭಟ್ (3 ಸಂಚಿಕೆಗಳು)
ದ್ವಿತೀಯ ಸರಣಿ:
ವಿದ್ವಾನ್ ಪಿ ಕೇಶವ ಬಾಯರಿ ಆಚಾರ್ಯ (1 ಸಂಚಿಕೆ)
ವೈದ್ಯುತಗುರುಕುಲಮ್ – ಆನ್ ಲೈನ್ ಮೂಲಕ ಪಾಠಗಳನ್ನು ನಡೆಸುವ ಯೋಜನೆ
ತತ್ವವಾದ ವಿಷಯದಲ್ಲಿ 2 ಡಿಪ್ಲೋಮ ಕೋರ್ಸ್‌ಗಳು
2023, ಜುಲೈ ಇಂದ ಪ್ರಾರಂಭಗೊಂಡಿದೆ
ತತ್ವವಾದ ಪ್ರವೇಶಿಕಾ: 2 ವರ್ಷ
ತತ್ವವಾದ ಪ್ರವೀಣ: 2 ವರ್ಷ
ಭಾಗವಹಿಸಿರುವ ವಿದ್ಯಾರ್ಥಿಗಳು: 95