Seminar

Program Details

Narasimha Jayanthi and Related Events

Narasimha Jayanthi 2024

Vidvadgoshti: 21st May 2024

Anandateerthatatvadarshini: 22nd May 2024

Ānandatīrtha Tatvadarśinī Sabhā – 2023

Collaboration: Dasasahitya Project, TTD, Tirumala

Akhanda Bhajana: 02nd and 03rd May 2023

Seminar Details:

  • 02nd May 2023: Sarpamīmāṃsā in Śāstras
  • Presidency: Sri Sri Vidyaprasanna Teertha Swamiji, Subrahmanya Matha,Kukke Subrahmanya 
  • Presidency of Seminar: Prof. Veeranarayana Pandurangi 
  • Lectures by:
    • Dr. Shanmukha Hebar – Sarpamīmāṃsā in Mahābhārata
    • Dr. B. Gopalachar – Sarpamīmāṃsā in Dasasahitya
    • Dr. Mahendra Somayaji – Sarpamīmāṃsā in Purāṇas
  • 03rd May 2023, , Place: Anirudha teertha Vedike  : Brahmamīmāṃsā in Tatvavāda
  • Presidency: Sri Sri Vishwaprasanna Teertha Swamiji, Sri Pejavara Adhokshaja matha, Udupi 
  • Presence: Sri Sri Vidyaprasanna Teertha Swamiji, Subrahmanya Matha,Kukke Subrahmanya 
  • Presidency of Seminar: Dr. Vyasanakere Prabhanjana Acharya 
  • Lectures by:
    • Fr. Dr. Ivan D’Souza – Paramamukhyavṛtti
    • Vid. L. S. Sudhindrachar – Bhedavāda

Gītā Jayanti Celebration (Online)

Date: 04 December 2022

Lecture: Bhagavadgīteyalli Manovijñāna by Dr. Gurumurthy Acharya, Bengaluru

Madhva Jayanti Celebration (Online)

Date: 05 October 2022

Lecture: Bhagavadgītege Madhvācāryara Koḍuge by Prof. Sagri Raghavendra Upadhyaya

Vishnvarchanavishkaraḥ – Rajyastareeya Sangoshti

Date: 29 April 2022

Seminar and Book Release: Commentary on Rugveda by Prof. Veeranarayana Pandurangi

Collaboration: Karnataka Sanskrit University, Bengaluru and Tatvasanshodhana Samsat, Palimaru Matha 

Special lecture and discussion on Mahabharata  

Date: 22 July 2019

Topic: Mahabharata-Philosophical thoughts 

Lecture: Vid. Lakshmisha Tolpadi 

Discussion with: Dr S Ananda Tirtha 

Collaboration: Department of Philosophy, MAHE, Manipal   

Youtube: Mahabhara-Philosophical thoughts 

International Conference on Churning of Indology

Date: 4-6 January 2019

Collaboration: Bharatiya Vidwat Parishad, Karnataka Sanskrit University, and Tatvasanshodhana Samsat, Palimaru Matha

Ānandatīrtha Tatvadarśinī Sabhā – 2019

Lecture: Narasimha Chintana by B.N. Vijayeendra Acharya, Mysuru

Ānandatīrtha Tatvadarśinī Sabhā – 2018

Seminar Topic: Mahābhārata and Society

In the Presence of:

  • Paramapūjya Sri Sri Vishwesha Tirtha Swamiji, Sri Pejavara Adhokshaja Matha, Udupi
  • Paramapūjya Sri Sri Vishwaprasanna Tirtha Swamiji, Sri Pejavara Adhokshaja Matha, Udupi
  • Paramapūjya Sri Sri Vidyaprasanna Tirtha Swamiji, Sri Subrahmanya Matha, Kukke Subrahmanya

President: Dr. Bannanje Govindacharya

Lectures:

  • Religion in Mahābhārata by Prof. Raghavendra Upadhyaya
  • Women in the Mahābhārata by Dr. Madhusudana Bhat
  • Politics in Mahābhārata by Vidwan Vijayasimha Thotantillaya
ಕಾರ್ಯಕ್ರಮ ವಿವರಗಳು

ನರಸಿಂಹ ಜಯಂತಿ ಮತ್ತು ಸಂಬಂಧಿತ ಘಟನೆಗಳು

ನರಸಿಂಹ ಜಯಂತಿ 2024

ವಿದ್ವದ್ಗೋಷ್ಠಿ: 21 ಮೇ 2024

ಆನಂದತೀರ್ಥ ತತ್ವದರ್ಶಿನಿ: 22 ಮೇ 2024

ಆನಂದತೀರ್ಥ ತತ್ವದರ್ಶಿನೀ ಸಭಾ – 2023

ಸಹಭಾಗಿತ್ವ: ದಾಸಸಾಹಿತ್ಯ ಪ್ರಾಜೆಕ್ಟ್, ತಿರುಮಲ-ತಿರುಪತಿ ದೇವಸ್ಥಾನಗಳು

ಅಖಂಡ ಭಜನೆ: 02 ಮತ್ತು 03 ಮೇ 2023

ವಿಚಾರ ಸಂಕಿರಣದ ವಿವರಗಳು:

  • 02 ಮೇ 2023: ಶಾಸ್ತ್ರಗಳಲ್ಲಿ ಸರ್ಪಮೀಮಾಂಸಾ
  • ಅಧ್ಯಕ್ಷತೆ: ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠ, ಕುಕ್ಕೆ ಸುಬ್ರಹ್ಮಣ್ಯ
  • ಸಂಕಿರಣದ ಅಧ್ಯಕ್ಷತೆ: ಪ್ರೊ. ವೀರನಾರಾಯಣ ಪಾಂಡುರಂಗಿ
  • ಉಪನ್ಯಾಸಕರು:
    • ಡಾ. ಷಣ್ಮುಖ ಹೆಬ್ಬಾರ್ – ಮಹಾಭಾರತದಲ್ಲಿ ಸರ್ಪಮೀಮಾಂಸಾ
    • ಡಾ. ಬಿ. ಗೋಪಾಲಾಚಾರ್ – ದಾಸಸಾಹಿತ್ಯದಲ್ಲಿ ಸರ್ಪಮೀಮಾಂಸಾ
    • ವಿದ್ವಾನ್ ಮಹೇಂದ್ರ ಸೋಮಯಾಜಿ – ಪುರಾಣಗಳಲ್ಲಿ ಸರ್ಪಮೀಮಾಂಸಾ
  • 03 ಮೇ 2023: ಅನುಭವನ ವೇದಿಕೆ: ತತ್ವವಾದದಲ್ಲಿ ಬ್ರಹ್ಮಮೀಮಾಂಸಾ
  • ಅಧ್ಯಕ್ಷತೆ: ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ
  • ಉಪಸ್ಥಿತಿ: ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠ, ಕುಕ್ಕೆ ಸುಬ್ರಹ್ಮಣ್ಯ
  • ಸಂಕಿರಣದ ಅಧ್ಯಕ್ಷತೆ: ಡಾ. ವ್ಯಾಸನಕೆರೆ ಪ್ರಭಂಜನ ಆಚಾರ್ಯ
  • ಉಪನ್ಯಾಸಕರು:
    • ಫಾ. ಡಾ. ಐವನ್ ಡಿ’ಸೋಜಾ – ಪರಮಮುಖ್ಯವೃತ್ತಿ
    • ವಿದ್ವಾನ್ ಎಲ್. ಎಸ್. ಸುಧೀಂದ್ರಚಾರ್ – ಭೇದವಾದ

ಗೀತಾ ಜಯಂತಿ ಆಚರಣೆ (ಆನ್‌ಲೈನ್)

ದಿನಾಂಕ: 04 ಡಿಸೆಂಬರ್ 2022

ಉಪನ್ಯಾಸ: ಭಗವದ್ಗೀತೆಯಲ್ಲಿ ಮನೋವಿಜ್ಞಾನ, ಡಾ. ಗುರುಮೂರ್ತಿ ಆಚಾರ್ಯ, ಬೆಂಗಳೂರು

ಮಧ್ವ ಜಯಂತಿ ಆಚರಣೆ (ಆನ್‌ಲೈನ್)

ದಿನಾಂಕ: 05 ಅಕ್ಟೋಬರ್ 2022

ಉಪನ್ಯಾಸ: ಭಗವದ್ಗೀತೆಗೆ ಮಧ್ವಾಚಾರ್ಯರ ಕೊಡುಗೆ, ಪ್ರೊ. ಸಗ್ರಿ ರಾಘವೇಂದ್ರ ಉಪಾಧ್ಯಾಯ

ವಿಷ್ಣ್ವರ್ಚನಾವಿಷ್ಕಾರಃ – ರಾಜ್ಯಸ್ತರೀಯ ಸಂಗೋಷ್ಠಿ

ದಿನಾಂಕ: 29 ಏಪ್ರಿಲ್ 2022

ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ: ಋಗ್ವೇದ ಭಾಷ್ಯ, ಪ್ರೊ. ವೀರನಾರಾಯಣ ಪಾಂಡುರಂಗಿ

ಸಹಯೋಗ:ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ,ಬೆಂಗಳೂರು ಹಾಗೂ ತತ್ವಸಂಶೋಧನಾ ಸಂಸತ್, ಪಲಿಮಾರು ಮಠ

ಮಹಾಭಾರತ ವಿಶೇಷ ಉಪನ್ಯಾಸ ಹಾಗೂ ಸಂವಾದ

ಉಪನ್ಯಾಸಕರು: ವಿದ್ವಾನ್ ಲಕ್ಷ್ಮೀಶ ತೋಳ್ಪಾಡಿ

ಸಂವಾದ: ಡಾ. ಎಸ್ ಆನಂದ ತೀರ್ಥ

ವಿಷಯ: ಮಹಾಭಾರತ ಮತ್ತು ದರ್ಶನಗಳು

ದಿನಾಂಕ: 22 ಜುಲೈ 2019

ಸಹಯೋಗ: ತತ್ವಜ್ಞಾನ ವಿಭಾಗ, ಮಾಹೆ, ಮಣಿಪಾಲ

ಯೂಟ್ಯೂಬ್ ಲಿಂಕ್: Mahabhara-Philosophical thoughts

ಮೂರು ದಿನಗಳ ಅಂತಾರಾಷ್ಟ್ರಿಯ ವಿದ್ವತ್ ಸಮಾವೇಶ

ವಿಷಯ: ಚರ್ನಿಂಗ್ ಆಫ್ ಇಂಡಾಲಾಜಿ

ದಿನಾಂಕ: 4,5,6 ಜನವರಿ 2019

ಸಹಯೋಗ: ಭಾರತೀಯ ವಿದ್ವತ್ ಪರಿಷತ್ತು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ತತ್ವಸಂಶೋಧನ ಸಂಸತ್

ಆನಂದತೀರ್ಥ ತತ್ವದರ್ಶಿನೀ ಸಭಾ – 2019

ವಿದ್ವದ್ಗೋಷ್ಠಿ: ಉಪನ್ಯಾಸಕರು: ಡಾ. ಬೆ. ನಾ. ವಿಜಯೀಂದ್ರ ಆಚಾರ್ಯ, ಮೈಸೂರು

ವಿಷಯ: ನರಸಿಂಹಚಿಂತನೆ

ಆನಂದತೀರ್ಥ ತತ್ವದರ್ಶಿನೀ ಸಭಾ – 2018

ವಿದ್ವದ್ಗೋಷ್ಠಿ: ಮಹಾಭಾರತ ಹಾಗೂ ಸಮಾಜ

ಉಪಸ್ಥಿತಿ:

  • ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು
  • ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು
  • ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು

ಅಧ್ಯಕ್ಷರು: ಡಾ. ಬನ್ನಂಜೆ ಗೋವಿಂದಾಚಾರ್ಯ

ಉಪನ್ಯಾಸಕರು:

  • ಪ್ರೊ ಸಗ್ರಿ ರಾಘವೇಂದ್ರ ಉಪಾಧ್ಯಾಯ, ವಿಷಯ – ಮಹಾಭಾರತದಲ್ಲಿ ಧರ್ಮ
  • ಡಾ. ಮಧುಸೂದನ ಭಟ್, ವಿಷಯ – ಮಹಾಭಾರತದಲ್ಲಿ ಸ್ತ್ರೀಯರು
  • ವಿದ್ವಾನ್ ವಿಜಯಸಿಂಹ ತೋಟಂತಿಲ್ಲಾಯ, ವಿಷಯ – ಮಹಾಭಾರತದಲ್ಲಿ ರಾಜನೀತಿ