Founder President
HH Sri Vidya Prasanna Teertha Svamiji
Sri Subrahmanya Matha, Kukke Subrahmanya
Secretary
Sri Sudarshana Jois
Advisory Council
- Prof Shrinivasa Varkhedi, Vice Chancellor, Central Sanskrit University, New Delhi
Area of Specialization: Navya Nyaya, Dvaita Vedanta, Sanskrit Computational Linguistics, Indian Philosophy, Sanskrit Literature, Grammar, and Pedagogy
- Prof A Haridasa Bhat, Principal (Retd), Poornaprajna Vidyapeetha, Bengaluru
Area of Specialization: Navya Nyaya, Dvaita Vedanta, and Indian Philosophy
- Prof Veeranarayana Pandurangi, Dean, Faculty of Vedanta, Karnataka Sanskrit University, Bengaluru
Area of Specialization: Navya Nyaya, Dvaita Vedanta, Indian Philosophy, and Vedic Literature
- Dr Madanuru Narayana Pujar, Associate Professor, National Sanskrit University, Tirupati
Area of Specialization: Dvaita Vedanta, Navya Nyaya, and Indian Philosophy
Academic Council
- Dr Tirumala Kulkarni, Associate Professor, Poornaprajna Vidyapeetha, Bengaluru
Area of Specialization: Navya Nyaya, Dvaita Vedanta, Indian Philosophy, Sanskrit Literature, and Sanskrit Computational Linguistics
- Vid C G Vijayasimha Totantillaya, Bengaluru
Area of Specialization: Dvaita Vedanta, Navya Nyaya, and Indian Philosophy
- Dr Arjuna S R, Assistant Professor, Liberal Arts, Humanities and Social Sciences, Manipal Academy of Higher Education (MAHE), Bengaluru Campus
Area of Specialization: Navya Nyaya, Dvaita Vedanta, Sanskrit Computational Linguistics, Indian Philosophy, and Sanskrit Literature
- Dr B Gopalacharya, Director, Vadiraja Research Foundation, Udupi
Area of Specialization: Dvaita Vedanta, Manuscriptology
- Vid U B Gururaja Acharya, Bengaluru
Area of Specialization: Dvaita Vedanta, Indian Literature, Purana Pravachana, Translation Work
Director
Dr S Ananda Teertha
Area of Specialization: Dvaita Vedanta, Indian Philosophy, Navya Nyaya, Itihasa, and Purana
Manuscript Department
Coordinator: Dr G.V Kallapur
Area of Specialization: Manuscriptology, History, and Archaeology
Research Assistant
Vid. Karthik P R
Area of Specialization: Dvaita Vedanta, Library Science
ಸಂಸ್ಥಾಪಕ ಅಧ್ಯಕ್ಷರು
ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು
ಸುಬ್ರಹ್ಮಣ್ಯಮಠ, ಕುಕ್ಕೆ ಸುಬ್ರಹ್ಮಣ್ಯ
ಕಾರ್ಯದರ್ಶಿಗಳು
ಶ್ರೀ ಸುದರ್ಶನ ಜೋಯಿಸ
ಸಲಹಾ ಮಂಡಳಿ
- ಪ್ರೊ. ಶ್ರೀನಿವಾಸ ವರಖೇಡಿ, ಉಪಕುಲಪತಿಗಳು, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ
ವಿಷಯ ಪರಿಣತಿ: ನವ್ಯ ನ್ಯಾಯ, ದ್ವೈತ ವೇದಾಂತ, ಸಂಸ್ಕೃತ ಕಾಂಪ್ಯುಟೇಷನಲ್ ಲಿಂಗ್ವಿಸ್ಟಿಕ್ಸ್, ಭಾರತೀಯ ತತ್ವಶಾಸ್ತ್ರ, ಸಂಸ್ಕೃತ ಸಾಹಿತ್ಯ, ವ್ಯಾಕರಣ ಮತ್ತು ಶಿಕ್ಷಣ ಶಾಸ್ತ್ರ
- ಪ್ರೊ. ಎ. ಹರಿದಾಸ ಭಟ್, ಪ್ರಾಂಶುಪಾಲರು (ನಿವೃತ್ತ), ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು
ವಿಷಯ ಪರಿಣತಿ: ನವ್ಯ ನ್ಯಾಯ, ದ್ವೈತ ವೇದಾಂತ ಮತ್ತು ಭಾರತೀಯ ತತ್ವಶಾಸ್ತ್ರ
- ಪ್ರೊ. ವೀರನಾರಾಯಣ ಪಾಂಡುರಂಗಿ, ವೇದಾಂತ ವಿಭಾಗ ಮುಖ್ಯಸ್ಥರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು
ವಿಷಯ ಪರಿಣತಿ: ನವ್ಯ ನ್ಯಾಯ, ದ್ವೈತ ವೇದಾಂತ, ಭಾರತೀಯ ತತ್ವಶಾಸ್ತ್ರ ಮತ್ತು ವೈದಿಕ ಸಾಹಿತ್ಯ
- ಡಾ. ಮಾದನೂರು ನಾರಾಯಣ ಪೂಜಾರ, ಸಹಪ್ರಾಧ್ಯಾಪಕರು, ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ತಿರುಪತಿ
ವಿಷಯ ಪರಿಣತಿ: ದ್ವೈತ ವೇದಾಂತ, ನವ್ಯ ನ್ಯಾಯ ಮತ್ತು ಭಾರತೀಯ ತತ್ವಶಾಸ್ತ್ರ
ಶೈಕ್ಷಣಿಕ ಮಂಡಳಿ
- ಡಾ. ತಿರುಮಲ ಕುಲಕರ್ಣಿ, ಸಹಪ್ರಾಧ್ಯಾಪಕರು, ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು
ವಿಷಯ ಪರಿಣತಿ: ನವ್ಯ ನ್ಯಾಯ, ದ್ವೈತ ವೇದಾಂತ, ಭಾರತೀಯ ತತ್ವಶಾಸ್ತ್ರ ಮತ್ತು ವೈದಿಕ ಸಾಹಿತ್ಯ
- ವಿದ್ವಾನ್ ಸಿ ಜಿ ವಿಜಯಸಿಂಹ ತೋಟಂತಿಲ್ಲಾಯ, ಬೆಂಗಳೂರು
ವಿಷಯ ಪರಿಣತಿ: ದ್ವೈತ ವೇದಾಂತ, ನವ್ಯ ನ್ಯಾಯ ಮತ್ತು ಭಾರತೀಯ ತತ್ವಶಾಸ್ತ್ರ
- ಡಾ. ಅರ್ಜುನ ಎಸ್ ಆರ್, ಸಹಾಯಕ ಪ್ರಾಧ್ಯಾಪಕರು, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಬೆಂಗಳೂರು
ವಿಷಯ ಪರಿಣತಿ: ನವ್ಯ ನ್ಯಾಯ, ದ್ವೈತ ವೇದಾಂತ, ಸಂಸ್ಕೃತ ಕಾಂಪ್ಯುಟೇಷನಲ್ ಲಿಂಗ್ವಿಸ್ಟಿಕ್ಸ್, ಭಾರತೀಯ ತತ್ವಶಾಸ್ತ್ರ, ಸಂಸ್ಕೃತ ಸಾಹಿತ್ಯ
- ಡಾ. ಬಿ ಗೋಪಾಲಾಚಾರ್ಯ, ನಿರ್ದೇಶಕರು, ವಾದಿರಾಜ ಸಂಶೋಧನ ಪ್ರತಿಷ್ಠಾನ, ಉಡುಪಿ
ವಿಷಯ ಪರಿಣತಿ: ದ್ವೈತ ವೇದಾಂತ, ಹಸ್ತಪ್ರತಿಶಾಸ್ತ್ರ
- ಯು ಬಿ ಗುರುರಾಜ ಆಚಾರ್ಯ, ಬೆಂಗಳೂರು
ವಿಷಯ ಪರಿಣತಿ: ದ್ವೈತ ವೇದಾಂತ, ಭಾರತೀಯ ಸಾಹಿತ್ಯ, ಪುರಾಣ ಪ್ರವಚನ
ನಿರ್ದೇಶಕರು
ಡಾ. ಸಗ್ರಿ ಆನಂದ ತೀರ್ಥ
ವಿಷಯ ಪರಿಣತಿ: ದ್ವೈತ ವೇದಾಂತ, ಭಾರತೀಯ ತತ್ವಶಾಸ್ತ್ರ, ನವೀನನ್ಯಾಯ, ಇತಿಹಾಸ ಮತ್ತು ಪುರಾಣ
ಹಸ್ತಪ್ರತಿ ವಿಭಾಗ – ನಿರ್ವಾಹಕರು
ಡಾ. ಜಿ.ವಿ ಕಲ್ಲಾಪುರ
ವಿಷಯ ಪರಿಣತಿ: ಹಸ್ತಪ್ರತಿಶಾಸ್ತ್ರ, ಇತಿಹಾಸ ಮತ್ತು ಪುರಾತತ್ವ
ಸಹಾಯಕ ಸಂಶೋಧಕರು
ವಿದ್ವಾನ್ ಕಾರ್ತಿಕ್ ಪಿ ಆರ್
ವಿಷಯ ಪರಿಣತಿ: ದ್ವೈತ ವೇದಾಂತ, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ