Workshop

Seminars and Workshops

Seminar on Mahabharata Tatparya Nirnaya

Subject: Mahabharata Tatparya Nirnaya (1 to 9 Adhyayas)

Date: 6-9 May, 2024

Place: Agrahara Sri Samputa Kshetra (Premises of Vrindavana of Sri Aniruddha Teertharu), Kukke Subrahmanya

Dharmika Shikshana Shibira – 2024

Date: 17 April 2024 – 01 May 2024

Time: Morning 9:00 AM to Evening 6:00 PM

Number of Participants: 34

Place: Agrahara Somanatheshwara Temple premises, Kukke Subrahmanya

Dharmika Shikshana Shibira – 2023

Number of Participants: 24

Date: 22–30 April 2023

Seminar on Agnimukha PrayogaH

Date: 28 August 2022

Presidency: Sri Sri Vidyaprasanna Teertha Swamiji

Place: Subrahmanya Matha, Kukke Subrahmanya

Subject Rendering: Vid. Herga Hariprasad Bhat

Commentators:

  • Vid. Gopalakrishna Jois
  • Vid. Raghavendra Bhat
  • Vid. Premachandra Aital
  • Vid. Harish Saralaya
  • Vid. Krishnaraja Upadhyaya

Sarvamūla Workshop

Topic: Rigbhashya by Dr. Sattanarayana Acharya, Bangalore

Date: 26–27 October 2020

Brahmasutra Bhashya of Madhvacharya

Speaker: Prof. A. Haridasa Bhatta, Bangalore

Date: 28–29 November 2020

Ishavasyopanishad Bhashyam

Speaker: Vid. Vijayasimha Thotanthillaya, Bangalore

Date: 02–03 January 2021

Bhagavata Tattparya Nirnaya

Speaker: Prof. Tirumala Kulkarni, Bangalore

Date: 27–28 February 2021

Workshop on Manuscriptology and Palaeography

Collaboration: National Manuscript Mission (NMM), IGNCA Ministry of Culture, India

Date: 9 to 29 March 2020 (21 Days)

Topics:

  • Tilari Script: Dr. Bellur, Dr. Kalapura, Dr. Vighnaraj
  • Brahmi Script: Dr. Devaraja Swami, Lalitamba
  • Bibliography: Dr. Sadyojata Bhatt, Dr. Vishu Bhatt
  • Modi Script: Dr. Rajasekharappa, Dr. Kalapura
  • Conservation Method: Dr. B Gopalacharya, Banuprakash

Tatavadava Prashikshana Shibira

Date: 10–14 February 2016 (Five days)

Topics:

  • Essence of Dvaita philosophy by Prof. A Haridasa Bhatta
  • Dwadasha stotra by Dr. K. Ganapathi Bhat
  • Harikathamrita Sara by Vidwan Padmanabha Varakhedi
  • Mahabharata Tatparya Nirnaya by Vidwan Vijayasimha Totantillaya
  • Sri Madhvavijaya by Dr. S. Anandatirtha
Seminars and Workshops in Kannada

ಮಹಾಭಾರತ ತಾತ್ಪರ್ಯ ನಿರ್ಣಯ ವಿಚಾರ ಸಂಕಿರಣ

ವಿಷಯ: ಮಹಾಭಾರತ ತಾತ್ಪರ್ಯ ನಿರ್ಣಯ (1 ರಿಂದ 9 ನೇ ಆಧ್ಯಾಯದವರೆಗೆ)

ದಿನಾಂಕ: 6 – 9, ಮೇ 2024

ಸ್ಥಳ: ಅಗ್ರಹಾರ ಶ್ರೀ ಸಂಪುಟ ಕ್ಷೇತ್ರ (ಶ್ರೀ ಅನಿರುದ್ಧತೀರ್ಥರ ವೃಂದಾವನ ಸನ್ನಿಧಿ), ಶ್ರೀ ಕುkke ಸುಬ್ರಹ್ಮಣ್ಯ

ಧಾರ್ಮಿಕ ಶಿಕ್ಷಣ ಶಿಬಿರ – 2024

ದಿನಾಂಕ: 17 ಏಪ್ರಿಲ್ 2024 – 01 ಮೇ 2024

ಸಮಯ: ಬೆಳಿಗ್ಗೆ 9:00 ರಿಂದ ಸಂಜೆ 6:00

ಭಾಗವಹಿಸಿದ ವಿದ್ಯಾರ್ಥಿಗಳು: 34

ಸ್ಥಳ: ಅಗ್ರಹಾರ ಸೋಮನಾಥೇಶ್ವರ ದೇವಸ್ಥಾನ, ಕುkke ಸುಬ್ರಹ್ಮಣ್ಯ

ಧಾರ್ಮಿಕ ಶಿಕ್ಷಣ ಶಿಬಿರ – 2023

ಭಾಗವಹಿಸಿದ ವಿದ್ಯಾರ್ಥಿಗಳು: 24

ದಿನಾಂಕ: 22 – 30 ಏಪ್ರಿಲ್ 2023

ಅಗ್ನಿಮುಖ ಪ್ರಯೋಗಃ – ವಿಚಾರ ಸಂಕಿರಣ

ದಿನಾಂಕ: 28 ಆಗಸ್ಟ್ 2022

ಅಧ್ಯಕ್ಷತೆ: ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠ

ವಿಷಯ ಮಂಡನೆ: ವಿದ್ವಾನ್ ಹೆರ್ಗ ರವೀಂದ್ರ ಭಟ್

ಸಂವಾದಿಗಳು:

  • ವಿ. ಗೋಪಾಲಕೃಷ್ಣ ಜೋಯಿಸ್
  • ವಿ. ರಾಘವೇಂದ್ರ ಭಟ್
  • ವಿ. ಪ್ರೇಮಚಂದ್ರ ಐತಾಳ್
  • ವಿ. ಹರೀಶ ಸರಳಾಯ
  • ವಿ. ಕೃಷ್ಣರಾಜ ಉಪಾಧ್ಯಾಯ

ಸರ್ವಮೂಲ ಪ್ರಶಿಕ್ಷಣ ಕಾರ್ಯಶಾಲಾ

ವಿಷಯ: ಋಗ್ಭಾಷ್ಯ by ಡಾ. ಸತ್ಯನಾರಾಯಣ ಆಚಾರ್ಯ, ಬೆಂಗಳೂರು

ದಿನಾಂಕ: 26–27 ಅಕ್ಟೋಬರ್ 2020

ಬ್ರಹ್ಮಸೂತ್ರ ಭಾಷ್ಯ

ಉಪನ್ಯಾಸಕರು: ಪ್ರೊ. ಅ ಹರಿದಾಸ ಭಟ್ಟ, ಬೆಂಗಳೂರು

ದಿನಾಂಕ: 28, 29 ನವೆಂಬರ್ 2020

ಈಶಾವಾಸ್ಯೋಪನಿಷದ್ ಭಾಷ್ಯಮ್

ಉಪನ್ಯಾಸಕರು: ವಿ. ವಿಜಯಸಿಂಹ ತೋಟಂತಿಲ್ಲಾಯ, ಬೆಂಗಳೂರು

ದಿನಾಂಕ: 02–03 ಜನವರಿ 2021

ಭಾಗವತ ತಾತ್ಪರ್ಯ ನಿರ್ಣಯ

ಉಪನ್ಯಾಸಕರು: ಪ್ರೊ. ತಿರುಮಲ ಕುಲಕರ್ಣಿ, ಬೆಂಗಳೂರು

ದಿನಾಂಕ: 27–28 ಫೆಬ್ರುವರಿ 2021

ಹಸ್ತಪ್ರತಿಶಾಸ್ತ್ರ ಹಾಗೂ ಪ್ರಾಚೀನ ಲಿಪಿಶಾಸ್ತ್ರಗಳ ಬಗ್ಗೆ ಪ್ರಾಥಮಿಕ ಸ್ತರದಲ್ಲಿ 21 ದಿನಗಳ ಕಾರ್ಯಶಾಲೆ

ದಿನಾಂಕ: 9 ರಿಂದ 29 ಮಾರ್ಚ್ 2020

ಸಂಪನ್ಮೂಲ ವ್ಯಕ್ತಿಗಳು:

  • ತಿಗಳಾರಿ ಲಿಪಿ – ಡಾ. ಬೆಲ್ಲೂರು, ಡಾ. ಕಲ್ಲಾಪುರ, ಡಾ. ವಿಘ್ನರಾಜ್
  • ಬ್ರಾಹ್ಮಿ ಲಿಪಿ – ಡಾ. ದೇವರಾಜ ಸ್ವಾಮಿ, ಲಲಿತಾಂಬಾ
  • ಗ್ರಂಥಲಿಪಿ – ಡಾ. ಸದ್ಯೋಜಾತ ಭಟ್, ಡಾ. ವಿಷು ಭಟ್
  • ಮೋಡಿ ಲಿಪಿ – ಡಾ. ರಾಜಶೇಖರಪ್ಪ, ಡಾ. ಕಲ್ಲಾಪುರ
  • ಸಂರಕ್ಷಣಾ ಕ್ರಮ – ಡಾ. ಬಿ ಗೋಪಾಲಾಚಾರ್ಯ. ಭಾನುಪ್ರಕಾಶ್

ಭಾಗವಹಿಸಿದ ವಿದ್ಯಾರ್ಥಿಗಳು: 30

ಸಹಯೋಗ: ರಾಷ್ಟ್ರಿಯ ಪಾಂಡುಲಿಪಿ ಮಿಷನ್ (NMM), ಐ.ಜಿ.ಎನ್.ಸಿ.ಎ., ಸಂಸ್ಕೃತಿ ಸಚಿವಾಲಯ, ಭಾರತ ಸರಕಾರ, ನವದೆಹಲಿ

ಐದು ದಿನಗಳ ತತ್ವವಾದಪ್ರಶಿಕ್ಷಣಶಿಬಿರ

ದಿನಾಂಕ: 10–14 ಫೆಬ್ರುವರಿ 2016

ಸಂಪನ್ಮೂಲ ವ್ಯಕ್ತಿಗಳು:

  • ಪ್ರೊ. ಅ ಹರಿದಾಸ ಭಟ್ಟ – ದ್ವೈತಮತದ ಸಾರ
  • ಡಾ. ಕೆ. ಗಣಪತಿ ಭಟ್ – ದ್ವಾದಶಸ್ತೋತ್ರ
  • ವಿದ್ವಾನ್ ಪದ್ಮನಾಭ ವರಖೇಡಿ – ಹರಿಕಥಾಮೃತಸಾರ
  • ವಿದ್ವಾನ್ ವಿಜಯಸಿಂಹ ತೋಟಂತಿಲ್ಲಾಯ – ಮಹಾಭಾರತತಾತ್ಪರ್ಯನಿರ್ಣಯ
  • ಡಾ. ಎಸ್ ಆನಂದತೀರ್ಥ – ಶ್ರೀ ಮಧ್ವವಿಜಯ

ಭಾಗವಹಿಸಿದ ವಿದ್ಯಾರ್ಥಿಗಳು: 8